New Yamaha FZ-X review by Punith Bharadwaj | ಪ್ರಖ್ಯಾತ ಬೈಕ್ ನಿರ್ಮಾಣ ಕಂಪನಿಯಾದ ಯಮಹಾ ತನ್ನ FZ-X ಬೈಕಲ್ಲಿ ಹೊಸ ಫೀಚರಾದ ಟ್ರ್ಯಾಕ್ಷನ್ ಕಂಟ್ರೋಲನ್ನು ತಂದಿದ್ದು ಇದರೊಂದಿಗೆ ಬಣ್ಣದಲ್ಲಿಯೂ ಕೊಂಚ ಬದಲಾವಣೆಯನ್ನು ತಂದಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿದ್ದು, ಕೊನೆಯವರೆಗೂ ನೊಡಿ. <br /> <br />#NewYamahaFZX #2023YamahaFZX #YamahaFZXReview #2023YamahaFZXReview #FZXTractionControl #NewFZXChanges #NewFZXPerformance #NewFZXColour